Home
e-governence National Award to Muncipal Reforms Cell
Birth and Death online Application is launched on 25/03/2010. The citizen can view the details of birth and death from year 1999 to 2008 by visiting the link 'Birth&Death'
ಬಂಟ್ವಾಳ ಪುರಸಭೆಯಲ್ಲಿ ತಾರೀಕು 18/08/2010ರಲ್ಲಿ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ
ಚುಣಾವಣೆಯಲ್ಲಿ ಶ್ರೀ ದಿನೇಶ್ ಭಂಡಾರಿಯವರು ಎರಡನೇ ಅವದಿಗೆ ಅದ್ಯಕ್ಷರೆಂದು ಘೋಷಿಸಲಾಯಿತು
ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಾಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮದಡಿ
ರೂ 5.00 ಕೋಟಿ ಮೊತ್ತಕ್ಕೆ ಕಾಮಗಾರಿಗಳ ಕ್ರಿಯಾಯೋಜನೆ.
ಕೆ.ಎಂ.ಆರ್.ಪಿ ಯೋಜನೆಯಡಿಯಲ್ಲಿ ಬಂಟ್ವಾಳ ಪುಸಭೆಯಲ್ಲಿ ಸಾರ್ವಜನಿಕ ಕುಂದುಕೊರತೆ ವಿಭಾಗ ಘಟಕವನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ತಮ್ಮ ದೂರುಗಳನ್ನು ಬೆಳಿಗ್ಗೆ ಗಂಟೆ 8-00 ರಿಂದ ರಾತ್ರಿ 8-00 ಗಂಟೆ ಕಾಲ ನೋಂದಾಯಿಸಬಹುದು. ದೂರವಾಣಿ 08255-233111.
- 8293 reads





